Posts

Showing posts from February, 2024

ಸಪ್ತಸಾಗರದಾಚೆ ಟೈಟಲ್ ಟ್ರ್ಯಾಕ್

ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ ದಿನವೂನೀ ಬರುವ ಆ ದಾರಿಯ ಕಾಣುವೆ ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ ದಿನವೂನೀ ಬರುವ ಆ ದಾರಿಯ ಕಾಣುವೆ ಸಪ್ತ ಸಾಗರದಾಚೆ ಎಲ್ಲೋ ನಾ…. ನಿನ್ನ ಸೇರುವ ಆಸೆಯಲ್ಲೇ ನಾ…. ಮನಸುಪೂರ ನೀನೆ ನಗುವ ಸಾರ ನೀನೆ ಇರುವ ನೂರು ಕ್ಷಣ ನಿನ್ನ ತನನ ನನ್ನ ಮನನ ಓ ಓ ಓ ಓ ನಲಿವು ನೀನೆ ನನಗೆ ಸುಳಿವು ನೀನೆ ವರಿಸಲು ನಿನ್ನ ವಿನಹ ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ ಬಳಿ ಬಂದು ಸೇರಬೇಕು ಇರು ನೀನು ಇಲ್ಲೇ ಸಾಕು ಕೇಳು ಕೇಳು.. ನದಿಯೇ ನದಿಯೇ ಬೆರೆತಾಗ ನಾನು ನೀನು ನೀನೆ ನಾನು ನಾನೇ ನೀನು ಕೇಳು ಕೇಳು.. ನೀಲಿ ಬಾನ ಅಂಚಲ್ಲೇ ನಮ್ಮನ್ನು ಕಾಣುತಾ.. ಎಲ್ಲೇ ಮೀರಿ ಹೋದಂತ ಆ ಪ್ರೀತಿ ಆಗುತಾ… ಸಪ್ತ ಸಾಗರದಾಚೆ ಎಲ್ಲೋ.. ಮನಸುಪೂರ ನೀನೆ ನಗುವ ಸಾರ ನೀನೆ ಇರುವ ನೂರು ಕ್ಷಣ ನಿನ್ನ ತನನ ನನ್ನ ಮನನ ಓ ಓ ಓ ಓ ನಲಿವು ನೀನೆ ನನಗೆ ಸುಳಿವು ನೀನೆ ವರಿಸಲು ನಿನ್ನ ವಿನಹ ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ ಮನಸುಪೂರ ನೀನೆ ನಗುವ ಸಾರ ನೀನೆ ಇರುವ ನೂರು ಕ್ಷಣ ನಿನ್ನ ತನನ ನನ್ನ ಮನನ ಓ ಓ ಓ ಓ ನಲಿವು ನೀನೆ ನನಗೆ ಸುಳಿವು ನೀನೆ ವರಿಸಲು ನಿನ್ನ ವಿನಹ ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ